– ಶರಣಪ್ಪ ಕುಂಬಾರ.
ಕೊಪ್ಪಳ : ಅಪಘಾತದಲ್ಲಿ ಮೃತಪಟ್ಟಿರುವ ಸ್ಥಳೀಯ ಯುವಕ ಸಂಗಮೇಶ ಬಸವರಾಜ ರೋಣದ (19) ಆತ್ಮಕ್ಕೆ ಶಾಂತಿ ಕೊರಿ ಹನುಮನಾಳದ ಬಸವೇಶ್ವರ ವೃತ್ತದಲ್ಲಿ ಯುವಕರ ಪಡೆ (ಝಡ್.ಪಿ ಕ್ರಾಸ್) ಎರಡು ನಿಮಿಷಗಳ ಕಾಲ ಮೌನಾಚರಣೆ ಆಚರಿಸಿದರು. ಮೃತ ಯುವಕನ ಸೇನೆ ಸೇರಬೇಕೆಂಬ ಅಪಾರ ಕನಸಿನ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾಜಶೇಖರ ವಡಗೇರಿ, ಮಾಜಿ ಉಪಾಧ್ಯಕ್ಷ ಸಿದ್ದು ರೊಟ್ಟಿ, ಗ್ರಾಪಂ ಸದಸ್ಯರಾದ ಯಮನೂರರೆಡ್ಡಿ ಮುಷ್ಟಿಗೇರಿ, ಸಂತೋಷ ಕಂಚೇರ, ವಿ.ಎಸ್.ಎಸ್.ಎನ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ ಜಕ್ಕಲಿ, ಶಿಕ್ಷಕ ಶರಣಗೌಡ ಗೌಡ್ರ, ಮುಖಂಡರಾದ ಮಂಜುನಾಥ ಮುಷ್ಟಿಗೇರಿ, ಮಲ್ಲಿಕಾರ್ಜುನ ಶಾಡಲಗೇರಿ, ದುರಗಪ್ಪ ಭಜಂತ್ರಿ, ಮಂಜುನಾಥ ಹಡಪದ, ರಂಗಪ್ಪ ಸಾಂತಗೇರಿ, ರುದ್ರಯ್ಯ ಹಿರೇಮಠ, ದಾನಪ್ಪ ನೀರಾವರಿ, ಈಶಪ್ಪ ನಾಗಲಾಪೂರು, ಬಾಸ್ಕರ ಇಂಗಳದಾಳ, ಮಹಾಂತೇಶ ರಡ್ಡಿ, ಧರ್ಮಣ್ಣ ಭಜಂತ್ರಿ, ಕುಮಾರ ಗುಡದೂರು, ಜಗದೀಶ ಬೇಕರಿ, ಪರಮೇಶ್ವರ ಚಕ್ರಸಾಲಿ, ದ್ಯಾಮಣ್ಣ ಬಡಗೇರ, ಲೋಕೇಶ ಹುಲ್ಲೂರು, ದೇವೇಂದ್ರಪ್ಪ ದಾಸರ, ಕಳಕುಸಾ ಹುಬ್ಬಳ್ಳಿ, ವಿಜಯ ತಳವಾರ, ಶರಣಪ್ಪ ಬೆಟಗೇರಿ, ಹನುಮಂತ ಪೊಲೀಸ್, ನಾಗರಾಜ ಪೊಲೀಸ್, ರವಿ ನರ್ಸರಿ, ಕಳಕಪ್ಪ ಮ್ಯಾಗೇರಿ, ಜಗದೀಶ ಭಜಂತ್ರಿ, ರಂಗನಾಥ ಹಡಪದ, ಮಂಜುನಾಥ ಜಾವೂರು ಸೇರಿದಂತೆ ಮೃತನ ಗೆಳೆಯ ಅಪಾರ ಬಳಗ ಉಪಸ್ಥಿತರಿದ್ದು ಆತ್ಮಕ್ಕೆ ಶಾಂತಿ ಕೊರಿದರು.