– ಚನ್ನಬಸಪ್ಪ ಕರೂಗಲ್ (74) ಹಿರಿಯ ಜೀವಿ ಇನ್ನಿಲ್ಲ..!

 

ಕುಷ್ಟಗಿ : ಹಡಪದ ಸಮುದಾಯದ ಹಿರಿಯ ಜೀವಿ ಚನ್ನಬಸಪ್ಪ ಕರೂಗಲ್ ಹಡಪದ (74) ಪಟ್ಟಣದ ಸ್ವ ಗೃಹದಲ್ಲಿ 02-11-2021 ಮಂಗಳವಾರ ನಿಧನರಾದರು..!
ಮೃತರು ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂಧು-ಬಳಗ ಅಗಲಿದ್ದಾರೆ. ಮಂಗಳವಾರ ಸಂಜೆ ಪಟ್ಟಣದ ಹೊರವಲಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ..!!