– ಶರಣಪ್ಪ ಕುಂಬಾರ.
ಕೊಪ್ಪಳ: ಹನುಮಂತನ ಜನ್ಮ ಸ್ಥಳದ ಬಗ್ಗೆ ಮತ್ತೆ ಖ್ಯಾತಿ ಎತ್ತಿರುವ (ಟಿಟಿಡಿ) ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ನವರು ಕೊಪ್ಪಳದ ಕಿಷ್ಕೆಂದಾ ಪರ್ವತ ಪ್ರದೇಶದಲ್ಲಿಯೇ ಹನುಮಂತನ ಜನ್ಮಸ್ಥಳವಾಗಿದ್ದರ ಬಗ್ಗೆ ಪೂರಕ ದಾಖಲೆಗಳ ಸಾಬೀತಿಗೆ ಇಲ್ಲಿನ ವಿದ್ವಾಂಸರು ಹಾಗೂ ಪಂಡಿತರಿಗೆ ಒತ್ತಾಯಿಸಿದ್ದಾರೆ ..!
ಸಾಕಷ್ಟು ವಾದ ವಾದ ವಿವಾದ ವಿವಾದ ಕೇವಲ ಹೇಳಿಕೆಗಳಿಗೆ ಸೀಮಿತವಾಗುವ ಬದಲಾಗಿ ಸೂಕ್ತ ದಾಖಲೆಗಳನ್ನು ನೀಡಿರಿ ಎನ್ನುವ ಟಿಟಿಡಿ ಟ್ರಸ್ಟ್ ಗೆ ನಮ್ಮ ನಾಡಿನ ಹಾಗೂ ಕೊಪ್ಪಳ ಜಿಲ್ಲೆಯ ಪಂಡಿತರು, ವಿದ್ವಾಂಸರು ಹಾಗೂ ಇತಿಹಾಸಕಾರರು ಸೂಕ್ತ ದಾಖಲೆಗಳನ್ನು ಸಲ್ಲಿಸುವ ಮೂಲಕ ಕನ್ನಡ ನಾಡಿನ ಹಾಗೂ ನಮ್ಮ ಹೆಮ್ಮೆಯ ಕಿಷ್ಕಂದೆಯ ಕಿಮ್ಮತ್ತು ಹೆಚ್ಚಿಸಬೇಕಾಗಿದೆ. ಒಂದು ವೇಳೆ ಈ ರೀತಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಒಂದು ವೇಳೆ, ಆ ರೀತಿಯಾಗಿ, ಆಗಾಗ್ಗೆ, ಆದರೆ, ಆದರೆ, ಆದರೆ,
ಚಿತ್ರ : ಗಿರಿಧರ ಕೆ ಪೂಜಾರ.