ರಾಜಮ ಬುಡನಸಾಬ ವಾಲೀಕಾರ ಇನ್ನಿಲ್ಲ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ: ಪಟ್ಟಣದ ಮುಸ್ಲಿಂ ಸಮಾಜದ ಹಿರಿಯ ಜೀವಿ ರಾಜಮಾ ಬುಡನಸಾಬ ವಾಲೀಕಾರ (95) ಮಾ.11 ಸೋಮವಾರ ಸಂಜೆ ವಯೋಸಹಜ ಕಾರಣ ನಿಧನರಾದರು.

ಮೃತರು, ಐವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಮೊಮ್ಮಕ್ಕಳು, ಅಪಾರ ಬಂಧು-ಬಳಗ ಅಗಲಿದ್ದಾರೆ. ಅಂತ್ಯ ಸಂಸ್ಕಾರವನ್ನು ಮಂಗಳವಾರ ಮಧ್ಯಾಹ್ನ 12-30ಕ್ಕೆ ಹಳೇ ವಣಗೇರಿ ರಸ್ತೆ ಬಳಿಯ ಖಬರಸ್ಥಾನದಲ್ಲಿ ಇಸ್ಲಾಂ ಧರ್ಮದ ವಿಧಿವಿಧಾನಗಳೊಂದಿಗೆ ನೆರವೇರಿಸಲಾಗುವದು ಎಂದು ಕುಟುಂಬದ ಮೂಲಗಳು ತಿಳಿಸಿವೆ.