ಅಡಿವೆಪ್ಪ ಕೊನಸಾಗರ ನಿಧನ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಪಟ್ಟಣದ ಶ್ರೀದುರ್ಗಾ ದೇವಿ ಕಾಲೋನಿಯ ಹಿರಿಯ ನಿವಾಸಿ ಅಡಿವೆಪ್ಪ ತಂದಿ ಭೀಮಪ್ಪ ಕೊನಸಾಗರ(80) ಅವರು ಸ್ವಗೃಹದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

ಮೃತರಿಗೆ ಒಬ್ಬ ಪುತ್ರ ಹಾಗೂ ಐವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ. ಪಟ್ಟಣದ ಹೊರವಲಯದ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.