– ಸೃಷ್ಟಿ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ..!

ಕೊಪ್ಪಳ : ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ ‘ಸೃಷ್ಟಿ ಕಾವ್ಯ ಪುರಸ್ಕಾರ-೨೦೨೧‘ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ ಕವಯತ್ರಿಯರ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.ಮರು ಮುದ್ರಣ, ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ. ಪ್ರಶಸ್ತಿಯು ಮೂರು ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
ನಿಯಮಗಳು : ೨೦೨೧ರಲ್ಲಿ ಪ್ರಕಟಗೊಂಡ ಕವನ ಸಂಕಲನದ ೩ ಪ್ರತಿಗಳನ್ನು ಕಳುಹಿಸುವುದು
೪೫ ವಯಸ್ಸಿನೊಳಗಿನ ಕವಿಗಳಿಗೆ ಮಾತ್ರ ಅವಕಾಶ. ಸಂಕಲನ ಕಳುಹಿಸುವ ಕೊನೆಯ ದಿನಾಂಕ: ೦೬/ ಜನವರಿ/ ೨೦೨೨
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಅಶೋಕ ಹೊಸಮನಿ
ಸಂಚಾಲಕರು,
ಸೃಷ್ಟಿ ಕಾವ್ಯ ಪುರಸ್ಕಾರ
ಜೆ.ಪಿ.ನಗರ ಕಾರಟಗಿ
ಸಾ! ತಾ! ಕಾರಟಗಿ – ೫೮೩೨೨೯
ಜಿ: ಕೊಪ್ಪಳ
ಮೊ:೮೮೮೪೧೫೬೫೦೦
ಮೇಲ್: ashokmangala500@gmail.com