Blog
– ಬಸ್ ಸಂಚಾರಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಬಸ್ ತಡೆ..!
– ಶರಣಪ್ಪ ಕುಂಬಾರ. ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಪರಮನಹಟ್ಟಿ ಹಾಗೂ ಕೋನಾಪೂರ ಗ್ರಾಮದ ಶಾಲಾ ವಿದ್ಯಾರ್ಥಿಗಳು ತಮ್ಮ…
– ಖ್ಯಾತ ನಾಟಿ ವೈದ್ಯ ಹನುಮಗೌಡ ನಂದಿಹಾಳ (65) ಇನ್ನಿಲ್ಲ..!
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ನಿಂಗಲಬಂಡಿ ಗ್ರಾಮದ ಖ್ಯಾತ ನಾಟಿ ವೈದ್ಯ ಹನಮಗೌಡ ಬಸನಗೌಡ ನಂದಿಹಾಳ (65)…
– ‘ಕಲ್ಯಾಣ’ಕ್ಕಾಗಿ ಮತ್ತೊಮ್ಮೆ ಕ್ರಾಂತಿಯಾಗಬೇಕಾ..!?
– ಶರಣಪ್ಪ ಕುಂಬಾರ
ಕೊಪ್ಪಳ : ಹೈದ್ರಾಬಾದ್ ಕರ್ನಾಟಕ ಪ್ರದೇಶವು ನಿಜಾಮಶಾಹಿಗಳ ಕಪಿಮುಷ್ಟಿಯಿಂದ ಸ್ವತಂತ್ರ ಭಾರತ ದೇಶದೊಳಗೆ ವಿಲೀನಗೊಳ್ಳಲು ಈ ಭಾಗದ ಸೇನಾನಿಗಳು ಸೇನಸಾಡಿದ್ದು , ಬಳಿಕ ಈ ಪ್ರದೇಶಕ್ಕಾಗಿಯೇ ಪ್ರತ್ಯೇಕ ಮೀಸಲಾತಿಗಾಗಿ ಒತ್ತಾಯಿಸಿ ದಶಕಗಳ ಕಾಲದ ಹೋರಾಟದ ಫಲವಾಗಿ ಸಂವಿಧಾನ ತಿದ್ದುಪಡಿ ಮೂಲಕ 371(J) ಕಲಂ ಜಾರಿಗೆ ಬಂದಿದ್ದು ಒಂದು ಇತಿಹಾಸ. ಆದರೆ, ಇಂತಹ ವಿಶಿಷ್ಟ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ‘ಕ್ರಾಂತಿ’ ಆಗಬೇಕಾ ಎಂಬ ಮಾತುಗಳು ಈ ಭಾಗದಲ್ಲಿ ಕೇಳಿಬರುತ್ತಿವೆ..!?
ಹೈದ್ರಾಬಾದ್ ಕರ್ನಾಟಕ ಪ್ರದೇಶದ 6 ಜಿಲ್ಲೆಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಿಟ್ಟುಕೊಂಡು ರಾಜ್ಯ ಅಥವಾ ಕೇಂದ್ರ ಸರಕಾರಗಳು ಇಲ್ಲಿಯವರೆಗೂ ಯಾವುದೇ ತರಹದ ವಿಶಿಷ್ಟ ಯೋಜನೆ ಹಾಕಿಕೊಳ್ಳುತ್ತಿಲ್ಲ. ಅನುದಾನವಿಲ್ಲದೆ ಈ ಭಾಗ ಅಭಿವೃದ್ಧಿಯಾಗಲೂ ಹೇಗೆ ಸಾಧ್ಯವೆಂಬ ಮಿಲಿಯನ್ ಡಾಲರ್ ಪ್ರಶ್ನೆಗಳು ಈ ಭಾಗದವರನ್ನು ಕಾಡಲಾರಂಭಿಸಿವೆ. ನೀಡಿದ ಅಲ್ಪಸ್ವಲ್ಪ ಅನುದಾನದ ಬಳಕೆಯಲ್ಲಿ ತಾರತಮ್ಯದ ಜೊತೆಗೆ ಅನುದಾನ ಸದುಪಯೋಗದ ಹಿತದೃಷ್ಟಿ ಈ ಭಾಗದ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ಇನ್ನಷ್ಟು ಈ ಪ್ರದೇಶ ಹಿಂದುಳಿದಿರುವುದಕ್ಕೆ ದೊಡ್ಡ ಸಾಕ್ಷಿ ಎನ್ನಬಹುದಾಗಿದೆ. ಹೈದರಾಬಾದ್ ಕರ್ನಾಟಕ ಎಂಬ ಹೆಸರಿನ ಬದಲಾಗಿ ‘ಕಲ್ಯಾಣ ಕರ್ನಾಟಕ’ ಎಂಬುದಾಗಿ ನಾಮಕರಣ ಬದಲಾಯಿಸಿದ ಸಾಧನೆವೊಂದನ್ನು ಬಿಟ್ಟರೆ, ಅಂತಹ ಹೇಳಿಕೊಳ್ಳುವಂತಹ ಮಹಾಕಾರ್ಯಗಳು ಇಲ್ಲಿಯವರೆಗೂ ಇಲ್ಲಿ ಜರುಗಿಲ್ಲ. ಈ ಪ್ರದೇಶದ ಕುರಿತು ಹೈ-ಕ ಹೋರಾಟಗಾರರು, ಜನ ಪ್ರತಿನಿಧಿಗಳು, ಚಿಂತಕರು, ಖ್ಯಾತನಾಮರು ಹಾಗೂ ಹಿರಿಯ ಪತ್ರಕರ್ತರ ಅಭಿಪ್ರಾಯದ ವಿಶೇಷ ಸರಣಿ ಲೇಖನಗಳು ನಿಮಗಾಗಿ ಶೀಘ್ರದಲ್ಲಿಯೇ ನಿರೀಕ್ಷಿಸಿರಿ..!!
– ಈರುಳ್ಳಿ ದರ ಕುಸಿತದಿಂದ ಕಣ್ಣೀರು ಹಾಕುತ್ತಿರುವ ರೈತರು..!
– ಶರಣಪ್ಪ ಕುಂಬಾರ ಕೊಪ್ಪಳ : ದರ ಕುಸಿತದಿಂದ ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ. ಒಂದು ಕ್ವಿಂಟಲ್…
– ಗಜೇಂದ್ರಗಡ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಶಿಬಿರ ಯಶಸ್ವಿ..!
– ಶರಣಪ್ಪ ಕುಂಬಾರ. ಕೊಪ್ಪಳ : ಪಕ್ಕದ ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಬಿ.ಎಂ.ಜೆ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಜರುಗಿದ…
– ಬಳ್ಳಾರಿ ವಿವಿ ವಿದ್ಯಾವಿಷಯಕ ಪರಿಷತ್ತಗೆ ಪ್ರಾಚಾರ್ಯ ವಿನೋದ ಹೂಲಿ ನೇಮಕ..!
ಕೊಪ್ಪಳ : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಗೆ ಸದಸ್ಯರಾಗಿ ಕೊಪ್ಪಳದ ಶ್ರೀ ರಾಜೀವ ಗಾಂಧಿ…
– ಕಾಲೇಜುಗಳು ಆರಂಭವಾಗಿವೆ..! ಹಾಸ್ಟೆಲ್ ಗಳು ಏತಕ್ಕಿಲ್ಲ..!!
– ಶರಣಪ್ಪ ಕುಂಬಾರ. ಕೊಪ್ಪಳ : ಕೊರೋನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ 9 ನೇ ತರಗತಿಯಿಂದ ಕಾಲೇಜು…
– ರಸ್ತೆ ಅಗಲಿಕರಣ : ವ್ಯಾಪಾರಿಗಳ ಬದುಕು ಬೀದಿ ಪಾಲು..!
– ಶರಣಪ್ಪ ಕುಂಬಾರ. ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಹಾದು ಹೋಗಿರುವ ಪ್ರಮುಖ ರಸ್ತೆಯ…
– ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ತೇಪೆ ಕಾರ್ಯ ಆರಂಭ..!
– ಶರಣಪ್ಪ ಕುಂಬಾರ. ಕೊಪ್ಪಳ : ಜಿಲ್ಲೆಯ ಕುಷ್ಟಗಿಯಿಂದ ಪಟ್ಟದಕಲ್ಲುವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅಲ್ಲಲ್ಲಿ ತೆಪೆ ಕಾರ್ಯಗಳು ಆರಂಭವಾಗಿವೆ..!…
– ‘ಭಾವೈಕ್ಯತೆ’ ಸಾರುವ ನೀರಲಕೊಪ್ಪ ಮೊಹರಂ..!
(ಕುಷ್ಟಗಿ ತಾಲೂಕಿನ ಪ್ರಸಿದ್ಧ ನೀರಲಕೊಪ್ಪ ಮಸೀದಿ) – ಶರಣಪ್ಪ ಕುಂಬಾರ. ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನೀರಲಕೊಪ್ಪ ಗ್ರಾಮದಲ್ಲಿ…