Blog
– ವಕೀಲರ ಮನೆ ಕಳ್ಳತನ : 11 ತೊಲೆ ಬಂಗಾರ, 1500 ಗ್ರಾಂ ಬೆಳ್ಳಿ ಸೇರಿದಂತೆ 1,60,000 ರೂಪಾಯಿಗಳು ಕಳ್ಳರ ಪಾಲು..!
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ವಕೀಲ ಚಂದ್ರಶೇಖರ ಉಪ್ಪಿನ ಅವರಿಗೆ ಸೇರಿದ ಮನೆ ಕಳ್ಳತನವಾಗಿದೆ..! ಶನಿವಾರ…
– ಜಿಪಂ ಆಡಳಿತದಲ್ಲಿ ಹೊಸ ಸಂಚಲನ ಮೂಡಿಸಿದ ಸಿಇಓ ಫೌಜಿಯಾ ತರನ್ನುಮ್..!
ಕೊಪ್ಪಳ ಜಿಪಂಗೆ ಇತ್ತೀಚಿಗೆ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿರುವ ಬಿ.ಫೌಜಿಯಾ ತರನ್ನುಮ್ ಬೆಂಗಳೂರು ಮೂಲದವರು ತಮ್ಮ ಹುಟ್ಟುರಲ್ಲಿಯೇ ಶಿಕ್ಷಣ ಪೂರೈಸಿದ ಇವರು…
– ಜೆಡಿಎಸ್ ಸಸಿಗೆ ದ್ರಾಕ್ಷಿ ಕಡ್ಡಿ ‘ಕಸಿ’ ಮಾಡಿದ ಯಡಿಯೂರಪ್ಪ..!
– ಶರಣಪ್ಪ ಕುಂಬಾರ. ಕೊಪ್ಪಳ : ಬಸವರಾಜ ಬೊಮ್ಮಾಯಿ ಎಂಬ ಜೆಡಿಎಸ್ ಮೂಲದ (ರಾಜಕಾರಣಿಗೆ) ಡಾಗರೇಜ್ ಸಸಿಗೆ ‘ಮುಖ್ಯಮಂತ್ರಿ’…
– ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಆಶೀರ್ವದಿಸಿದ ರಂಭಾಪೂರಿ ಜಗದ್ಗುರುಗಳು..!
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಗಳೂರಿನ ಕಾವೇರಿ ನಿವಾಸಕ್ಕೆ ಬಾಳೆಹೊನ್ನೂರಿನ ಶ್ರೀ ರಂಭಾಪೂರಿ ಜಗದ್ಗುರುಗಳು ಆಗಮಿಸಿ ಯಡಿಯೂರಪ್ಪ…
– ಕುಷ್ಟಗಿ ವಕೀಲರ ಸಂಘದ ಅಧ್ಯಕ್ಷರಾಗಿ ವೆಂಕಟೇಶ ಈಳಗೇರ ಆಯ್ಕೆ..!
(ನೂತನ ಅಧ್ಯಕ್ಷ ವೆಂಕಟೇಶ ಈಳಗೇರ) ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾಗಿ ವೆಂಕಟೇಶ ಈಳಗೇರ ಆಯ್ಕೆಯಾಗಿದ್ದಾರೆ..!…
– ಹೆಚ್.ಡಿ. ದೇವೇಗೌಡರ ಆಶೀರ್ವಾದ ಪಡೆದ ಬೊಮ್ಮಾಯಿ..!
– ಶರಣಪ್ಪ ಕುಂಬಾರ. ಕೊಪ್ಪಳ : ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರನ್ನ…
– ಕೊಪ್ಪಳ ಜಿಲ್ಲೆಯವರಿಗಿಲ್ಲ ಸಚಿವ ಸ್ಥಾನದ ಭಾಗ್ಯ..!
” ಕೊಪ್ಪಳ ಜಿಲ್ಲೆಯ ಬಿಜೆಪಿ ಮೂವರು ಶಾಸಕರಲ್ಲಿನ ಯಾವ ದೌರ್ಬಲ್ಯ ಪರಿಗಣಿಸಿ ಸಚಿವ ಸ್ಥಾನದ ಸೌಭಾಗ್ಯ ಕೈತಪ್ಪಿ ಹೋಗುತ್ತದೆ ಎಂಬುದು ಮಾತ್ರ…
ಕುಷ್ಟಗಿಯಲ್ಲಿ – 27-7-2021 ರಂದು ಮುರಡಿ ಭೀಮಜ್ಜರವರ ಪುಣ್ಯತಿಥಿ..!
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿ ಜು.27ರಂದು ಬೆಳಿಗ್ಗೆ 10ಕ್ಕೆ ಸ್ವಾತಂತ್ರ್ಯ ಸೇನಾನಿ, ತಪಸ್ವಿ ಮುರಡಿ ಭೀಮಜ್ಜನವರ…
– ಪತ್ರಕರ್ತರಿಗೆ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ : ಹಿರಿಯ ಪತ್ರಕರ್ತ ಚಾಮರಾಜ ಸವಡಿ..!
– ಶರಣಪ್ಪ ಕುಂಬಾರ. ಕೊಪ್ಪಳ : ಪತ್ರಕರ್ತರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ ಎಂದು ಹಿರಿಯ ಪತ್ರಕರ್ತ ಚಾಮರಾಜ ಸವಡಿ ಅಭಿಪ್ರಾಯವ್ಯಕ್ತಪಡಿಸಿದರು..!…
– ಮಾಧ್ಯಗಳ ಮೇಲೆ ನಿರ್ಬಂಧ ಹೇರಬೇಕಾದ ಅನಿವಾರ್ಯತೆ ಇದೆ : ಬಯ್ಯಾಪೂರು..!
– ಶರಣಪ್ಪ ಕುಂಬಾರ ಕೊಪ್ಪಳ : ಪರಿಮಿತಿ ಬಿಟ್ಟು ಕಾರ್ಯನಿರ್ವವಹಿಸುತ್ತಿರುವ ಮಾಧ್ಯಮಗಳ ಮೇಲೆ ನಿರ್ಭಂದ ಹೇರಬೇಕಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ…