Blog
ಕುಷ್ಟಗಿ | ಎಪಿಎಂಸಿ ಸಿಸಿ ರಸ್ತೆ ಕಾಮಗಾರಿ ಶಾಸಕ ದೊಡ್ಡನಗೌಡ ಪರಿಶೀಲನೆ
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕುಷ್ಟಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನಬಾರ್ಡ್ ಯೋಜನೆಯಡಿ 1 ಕೋಟಿ ರೂಪಾಯಿ…
ಕುಷ್ಟಗಿ | ಸಯ್ಯದ ಮಹಮ್ಮದ ಗೌಸ್’ಸಾಬ ಮುಲ್ಲಾ ಇನ್ನಿಲ್ಲ
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕುಷ್ಟಗಿ : ಪಟ್ಟಣದ ಮದೀನಾ ಗಲ್ಲಿ ವಠಾರ ಓಣಿಯ ನಿವಾಸಿ ಹಣ್ಣಿನ ವ್ಯಾಪಾರಿ ಸಯ್ಯದ ಮಹಮ್ಮದ…
ಕುಷ್ಟಗಿ | ಅನಧಿಕೃತ ಕೋಚಿಂಗ್ ಸೆಂಟರ್’ಗಳ ಕಡಿವಾಣಕ್ಕೆ ಶಾಸಕ ಡಿ.ಎಚ್.ಪಾಟೀಲ್ ಸೂಚನೆ
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕುಷ್ಟಗಿ : ಯಾವುದೇ ರೀತಿಯ ಪರವಾನಗಿ ಇಲ್ಲದೇ ತಾಲೂಕಿನಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಅನಧಿಕೃತ ಕೋಚಿಂಗ್…
ನೀರಲೂಟಿ | ಹುಚ್ಚು ಹಿಡಿದ ಮಂಗನ ದಾಳಿಗೆ 20ಕ್ಕೂ ಹೆಚ್ಚು ಜನರಿಗೆ ಗಾಯ
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕೊಪ್ಪಳ : ಹುಚ್ಚು ಹಿಡಿದ ಮಂಗವೊಂದು ಕಳೆದ ಮೂರು ದಿನಗಳಿಂದ ಸುಮಾರು 20ಕ್ಕೂ ಹೆಚ್ಚು ಜನರ…
ಸುಧಾ ಹೂಗಾರ ಬಾಳಿಗೆ ಬೆಳಕಾದ ನರೇಗಾ!
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕೊಪ್ಪಳ : ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ಒಂದು ಹೆಣ್ಣು ಮಗಳೊಂದಿಗೆ ಸಂಕಷ್ಟದ ಬದುಕು ಸಾಗಿಸುತ್ತಿದ್ದ…
ಕುಷ್ಟಗಿ | ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಣೆ
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕುಷ್ಟಗಿ : ಪಟ್ಟಣ ಸೇರಿದಂತೆ ತಾಲೂಕಿನೆಲ್ಲಡೆ ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯನ್ನು…
ಕುಷ್ಟಗಿ | ಕಾರು ಪಲ್ಟಿ ಯುವಕ ಸಾವು, ಮೂವರು ಗಾಯ
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕೊಪ್ಪಳ: ಕಾರು ಚಲಾಯಿಸಿಕೊಂಡು ಪ್ರವಾಸಕ್ಕೆ ತೆರಳಿದ್ದ ವಿಜಯಪುರ ಜಿಲ್ಲೆಯ ನಾಲ್ವರು ಯುವಕರು ಪ್ರವಾಸ ಮುಗಿಸಿ ಮರಳಿ…
ಕುಷ್ಟಗಿ | ಮಾದಕ ದ್ರವ್ಯ ವಿರೋಧಿ ದಿನ – ಪೊಲೀಸ್ ಇಲಾಖೆ ಜಾಗೃತಿ
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕುಷ್ಟಗಿ : ಪಟ್ಟಣ ಸೇರಿದಂತೆ ತಾಲೂಕಿನ ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಅಂತರರಾಷ್ಟ್ರೀಯ ಮಾದಕ…
ಕುಷ್ಟಗಿ | ಜೂ.26ರಿಂದ ವೀರಶೈವ ಮಹಾಸಭಾ ತಾಲೂಕು ಘಟಕ ಚುನಾವಣಾ ಪ್ರಕ್ರಿಯೆ ಆರಂಭ
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕುಷ್ಟಗಿ : ಅಖಿಲ ಭಾರತ ವೀರಶೈವ ಮಹಾಸಭಾ ಕುಷ್ಟಗಿ ತಾಲೂಕು ಘಟಕ ರಚನೆಗೆ ಅಧ್ಯಕ್ಷ ಸೇರಿದಂತೆ…
ಕುಷ್ಟಗಿ | ನಾಡೋಜ ಕಮಲಾ ಹಂಪನಾಗೆ ಕುಷ್ಟಗಿ ಕಸಾಪ ನುಡಿನಮನ
ಕೃಷಿಪ್ರಿಯ.. ಸುದ್ದಿ ಸಮರ್ಪಣ | ಕುಷ್ಟಗಿ: ಇತ್ತೀಚೆಗೆ ನಿಧನರಾದ ಕನ್ನಡ ಸಾಹಿತ್ಯ ಲೋಕದ ಹಿರಿಯ ಸಾಹಿತಿ, ಸಂಶೋಧಕಿ, ನಾಡೋಜ ಕಮಲಾ ಹಂ.ಪ.ನಾಗರಾಜಯ್ಯ…